ನರೇಂದ್ರಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ದೇಶದಾದ್ಯಂತ ಜಾರಿ | Oneindia kannada

2018-09-01 559

ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಮಹಾತ್ವಾಕಾಂಕ್ಷಿ ಯೋಜನೆ ಐಪಿಪಿಬಿ ಇಂದಿನಿಂದ (ಸೆಪ್ಟೆಂಬರ್ 01) ರಿಂದ ಜಾರಿ ಆಗಲಿದೆ. ಇಂಡಿಯನ್ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್ (ಭಾರತೀಯ ಅಂಚೆ ಬ್ಯಾಂಕ್) ಅನ್ನು ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.

PM Narendra Modi going to launch IPPB scheme today in New Delhi. It will be the largest banking network in India. it will be 2.5 times bigger that present banking networks. IPPB will provide door step banking to rural and urban area.

Videos similaires